👉ಅತ್ಯಂತ ಟ್ರೆಂಡಿಂಗ್ನಲ್ಲಿರುವ DIGITAL MARKETING ಕೌಶಲ್ಯವನ್ನು ಸರಳವಾದ ರೀತಿಯಲ್ಲಿ ಕಲಿಯಿರಿ👈
ಕಲಿಯಿರಿ ಸಂಪೂರ್ಣ ಡಿಜಿಟಲ್ ಮಾರ್ಕೆಟಿಂಗನ್ನು Zero ದಿಂದ - ಅಡ್ವಾನ್ಸ್ ಲೆವೆಲ್ಗೆ ಸರಳ ಮತ್ತು ಸುಲಭವಾಗಿ ಅದು ಕನ್ನಡ ಭಾಷೆಯಲ್ಲಿ.
ನೀವು ಡಿಜಿಟಲ್ ಮಾರ್ಕೆಟಿಂಗನ್ನು ಏಕೆ ಕಲಿಯಬೇಕು ?
ಪ್ರಪಂಚದ ಅರ್ಧಕ್ಕಿಂತ ಹೆಚ್ಚು ಜನರು ಈಗ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಟ್ವಿಟರ್, ಲಿಂಕ್ಡ್‌ಇನ್ ಮುಂತಾದ ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಾರೆ.
ವ್ಯವಹಾರಗಳು ಆನ್‌ಲೈನ್ ಕಾರ್ಯತಂತ್ರಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ, ಡಿಜಿಟಲ್ ಮಾರ್ಕೆಟಿಂಗ್
ಪರಿಣಿತಿ ಹೊಂದಿರುವ ವೃತ್ತಿಪರರಿಗೆ ಹೆಚ್ಚಿನ ಬೇಡಿಕೆಯನ್ನು ಸೃಷ್ಟಿಸುತ್ತಿದೆ..
ಸಾಮಾಜಿಕ ಜಾಲತಾಣಗಳ ಜಾಹೀರಾತು ಮಾರುಕಟ್ಟೆಯಲ್ಲಿ ಜಾಹೀರಾತು ವೆಚ್ಚವು 2024 ರಲ್ಲಿ US$219.8bn ತಲುಪುತ್ತದೆ ಎಂದು ಅಂದಾಜಿಸಲಾಗಿದೆ.
ಡಿಜಿಟಲ್ ಮಾರ್ಕೆಟಿಂಗ್ ಸಂಭದಿಸಿದ ಉದ್ಯೋಗಗಳಿಗೆ ತುಂಬಾ ಬೇಡಿಕೆಯಿದೆ
WhatsApp ಮಾರ್ಕೆಟಿಂಗ್ &
ಅಫಿಲಿಯೇಟ್ ಮಾರ್ಕೆಟಿಂಗ Overview
ನುರಿತ ಅನುಭವಹೊಂದಿದ ಶಿಕ್ಷಕರಿಂದ ನೀವು ಡಿಜಿಟಲ್ ಮಾರ್ಕೆಟಿಂಗ್ ಕಲಿಯುತ್ತೀರಾ
Students/Freshers
ಡಿಜಿಟಲ್ ಮಾರ್ಕೆಟಿಂಗನಲ್ಲಿ ತಮ್ಮ ವೃತ್ತಿಯನ್ನು ಪ್ರಾರಂಭಿಸಲು ಇಚ್ಛಿಸುವವರು.
Professionals
ತಮ್ಮ ಸದ್ಯದ ಕೆಲಸವನ್ನು ಬಿಟ್ಟು ಬೇರೆ ಕೆಲಸ ಮಾಡಲು ಇಷ್ಟ ಪಡುವವರು.
Agency Owners
ಡಿಜಿಟಲ್ ಮಾರ್ಕೆಟಿಂಗ್ ಬಳಸಿಕೊಂಡು ಬೆಳೆಯುವ ಉದ್ದೇಶವನ್ನು ಹೊಂದಿದ ಉದ್ಯಮಿಗಳು ಮತ್ತು ಏಜೆನ್ಸಿ ಮಾಲೀಕರು.
Coaches
ಡಿಜಿಟಲ್ ಮಾರ್ಕೆಟಿಂಗ್ ಮೂಲಕ ತಮ್ಮ ಕೋಚಿಂಗ್ ಬೆಳೆಸಲು ಇಚ್ಛಿಸುವವರು.
Homepreneurs
ಮನೆಯಲ್ಲೇ ಇದ್ದುಕೊಂಡು ಆದಾಯವನ್ನು ಗಳಿಸಲು ಇಷ್ಟಪಡುವವರು.
Freelancers
ಹೆಚ್ಚು ಗ್ರಾಹಕರನ್ನು ಮತ್ತು ಆದಾಯವನ್ನು ಬಯಸುವ Freelancers.
ಕಲಿಯಿರಿ ಸಂಪೂರ್ಣ ಡಿಜಿಟಲ್ ಮಾರ್ಕೆಟಿಂಗ್ Zero ದಿಂದ - Advance ಲೆವೆಲ್ಗೆ
ನಾನು ಪ್ರಕಾಶ K ಕಡೆಯಿಂದ ಫೇಸ್ಬುಕ್ ಬಳಸಿಕೊಂಡು ಅಫಿಲಿಯೇಟ್ ಮಾರ್ಕೆಟಿಂಗ್ ಮಾಡುವುದು ಹೇಗೆ ಎಂದು ಕಲಿತುಕೊಂಡೆ.ಪ್ರಕಾಶ ನನಗೆ ಕಲಿಯುವ ಸಂದರ್ಭದಲ್ಲಿ ಸಂಪೂರ್ಣ ಸಹಾಯವನ್ನು ಮಾಡಿದ್ದಾರೆ.
ಕಂಪ್ಯೂಟರ್ ಎಜುಕೇಶನ್ ಇನ್ಸ್ಟಿಟ್ಯೂಟ್ ಆನ್ಲೈನ್ ತರಲು ಕಷ್ಟ ಪಡುತಿದ್ದ ಸಂದರ್ಭದಲ್ಲಿ ಪ್ರಕಾಶ ನನಗೆ Facebook/Instgram,Google ads ಬಳಸಿಕೊಂಡು ಹೇಗೆ ಹೆಚ್ಚಿನ ಸ್ಟೂಡೆಂಟ್ಸ್ ಗಳನ್ನೂ ರೀಚ್ ಆಗಬಹುದೆಂದು ಕಲಿಸಿ ಕೊಟ್ಟರು.
ನಾನು ಬಟ್ಟೆ ವ್ಯಾಪಾರಿಯಾಗಿದ್ದು ವಾಟ್ಸಪ್ಪ್ ಮುಖಾಂತರ ಹೇಗೆ ಹೆಚ್ಚಿನ ಗ್ರಾಹಕರನ್ನು ಸೆಳೆಯಬೇಕೆಂದು ಕಲಿತುಕೊಂಡೆ ಇಂದು ನನ್ನ ಬಿಸಿನೆಸ್ ನಲ್ಲಿ 10 ರಷ್ಟು ಹೆಚ್ಚಿನ ವ್ಯಾಪಾರವನ್ನು ಮಾಡುತಿದ್ದೇನೆ.
ಕಾರ್ಯಾಗಾರವನ್ನು ಪ್ರತಿದಿನ (13 February ವರೆಗೆ) ಸಾಯಂಕಾಲ 7 ಗಂಟೆಗೆ ಆನ್‌ಲೈನ್‌ನಲ್ಲಿ ನಡೆಯಲಿದೆ.